astatic galvanometer
ನಾಮವಾಚಕ

ಅಸ್ಥಾಯಿ ಗ್ಯಾಲ್ವನಾಮೀಟರು; ಭೂಮಿಯ ಕಾಂತತೆಯ ಪರಿಣಾಮವನ್ನು ತಗ್ಗಿಸುವ, ವಿರುದ್ಧಧ್ರುವದ ಎರಡು ಮುಳ್ಳುಗಳುಳ್ಳ ಗ್ಯಾಲ್ವನಾಮೀಟರು.